Advertisement

North India; ಮೈ ನಡುಗಿಸುವ ಚಳಿ: ಇಂದು ರೆಡ್‌ ಅಲರ್ಟ್‌

01:59 AM Jan 01, 2024 | Team Udayavani |

ಹೊಸದಿಲ್ಲಿ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಹೆಚ್ಚಿದ್ದು, ದಿಲ್ಲಿ ಮತ್ತು ಪಂಜಾಬ್‌ನ ಹಲವು ಭಾಗಗಳಲ್ಲಿ ಹೊಸ ವರ್ಷದ ದಿನವೇ ಭಾರೀ ಚಳಿ ಹಾಗೂ ದಟ್ಟ ಮಂಜು ಆವರಿಸಲಿರುವ ಕಾರಣ ಭಾರತೀಯ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ದಿಲ್ಲಿ ಮತ್ತು ಪಂಜಾಬ್‌ನ ಅಮೃತಸರ, ಫ‌ತೇಗಢ ಸಾಹಿಬ್‌, ಗುರುದಾಸ್ಪುರ, ಹೊಶಿಯಾರ್‌ಪುರ, ಜಲಾಂಧರ್‌, ಕಪುರ್ತಲಾ, ಲುಧಿಯಾನಾ, ಪಠಾಣ್‌ಕೋಟ್‌, ಪಟಿಯಾಲಾಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಿದ್ದರೆ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶಗಳಲ್ಲಿ ಜ.1ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next