Advertisement
ಈ ಹುದ್ದೆಗಳಿಗೆ ಸಾಕಷ್ಟು ಹೆಸರುಗಳನ್ನು ಶಿಫಾರಸು ಮಾಡಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ, ರಾಜ್ಯಗಳಿಗೆ ಪತ್ರ ಬರೆದಿದೆ. ಕೇಂದ್ರ ಗುಪ್ತಚರದಳದಲ್ಲಿ ಅತಿ ಹೆಚ್ಚು ಒಂದು ಐಜಿ, 33 ಡಿಐಜಿ, 50 ಎಸ್‌ಪಿ ರ್‍ಯಾಂಕಿನ ಹುದ್ದೆಗಳು ಖಾಲಿ ಇದ್ದರೆ, ಎನ್‌ಐಎನಲ್ಲಿ ಒಂದು ಎಡಿಜಿ, 4 ಐಜಿ, 1 ಡಿಐಜಿ 13 ಎಸ್‌ಪಿ ಖಾಲಿ ಉಳಿದಿವೆ. ಇನ್ನು ಬಿಎಸ್‌ಎಫ್ನಲ್ಲಿ 6 ಐಜಿ ಮತ್ತು 10 ಡಿಜಿಐ ಹುದ್ದೆಗಳು ಭರ್ತಿಯಾಗಬೇಕಿವೆ. ಈ ಎಲ್ಲ ಹುದ್ದೆಗಳ ಭರ್ತಿಗೆ ಐಪಿಎಸ್ ಅಧಿಕಾರಿಗಳನ್ನು ಶಿಫಾರಸು ಮಾಡುವಂತೆ ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳಿಗೆ ತಿಳಿಸಿದೆ.
Advertisement
Newdelhi: ಅರೆಸೇನಾ, ಕೇಂದ್ರ ಸಂಸ್ಥೆಗಳಿಗೆ ಐಪಿಎಸ್ ಅಧಿಕಾರಿಗಳ ಕೊರತೆ!
10:43 PM Jun 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.