Advertisement
ಸಿರಿಗೆರೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಈ ಹಿಂದೆಯೇ ರೂಪುಗೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆಗೆ ಈಗಿನ ಕೇಂದ್ರ ಸರ್ಕಾರ ಹಲವು ತಿದ್ದುಪಡಿ ತಂದು ಜಾರಿಗೊಳಿಸಿದೆ. ಇದರಿಂದ ದೇಶದ ಜನ ಆತಂಕ ಪಡಬೇಕಿಲ್ಲ. ಆದರೆ, ದೆಹಲಿ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈ ಕಾಯ್ದೆಗೆ ಧಾರ್ಮಿಕ ತಾರತಮ್ಯದ ಲೇಪ ಹಚ್ಚಲಾಗಿದೆ ಎಂದರು.
Advertisement
ಪೌರತ್ವ ಕಾಯ್ದೆಯಿಂದ ಇಲ್ಲ ತೊಂದರೆ
11:05 PM Jan 26, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.