Advertisement
ರೈತ ಹೋರಾಟ ನಡೆಯುತ್ತಿದ್ದ ಸ್ಥಳದಲ್ಲಿನ ಟೆಂಟ್ ಒಂದರಲ್ಲಿ ಸೇನೆಯ ಯೋಧರು ಮತ್ತು ರೈತರು ಒಟ್ಟಾಗಿರುವ ವಿಡಿಯೋ ಹರಿದಾಡಿತ್ತು. ಆ ವಿಡಿಯೋವನ್ನು ಪಂಜಾಬ್ ರೆಜಿಮೆಂಟ್ ಯೋಧರು ರೈತರೊಂದಿಗೆ ಪ್ರತಿಭಟಿಸುತ್ತಿರುವುದು ಎಂದು ಬಿಂಬಿಸಲಾಗಿತ್ತು. ಆದರೆ ಅದು ಸುಳ್ಳು ಎಂದು ಸೇನೆ ಹೇಳಿದೆ.
Advertisement
ರೈತ ಹೋರಾಟದಲ್ಲಿ ಯೋಧರಿಲ್ಲ: ಸೇನೆ
10:26 PM Oct 10, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.