Advertisement
ಕಳೆದ 35 ವರ್ಷಗಳಿಂದ ಎಚ್.ಪಿ. ಗ್ಯಾಸ್ ಗೋಡೌನ್ ಬಳಕೆ ಮಾಡಿಕೊಳ್ಳುತ್ತಿದ್ದು, ಅದರ ಮಗ್ಗುಲಲ್ಲೇ ಪೆಟ್ರೋಲ್ ಬಂಕ್ ತೆರೆಯಲು ಉದ್ದೇಶಿಸಿದ್ದು, ಇದರಿಂದ ಬಡಾವಣೆಯ ನಿವಾಸಿಗಳಿಗೆ ಅಪಾಯವಾಗುವ ಸೂಚನೆಗಳಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಗ್ಯಾಸ್ ಗೋಡೌನ್ ಮತ್ತು ನೂತನವಾಗಿ ತೆರೆಯಲು ಉದ್ದೇಶಿಸಿರುವ ಗ್ಯಾಸ್ ಬಂಕ್ ತೆರೆಯಲು ಅನುಮತಿ ನೀಡಬಾರದೆಂದು ಸಂಘದ ಅಧ್ಯಕ್ಷ ರಾಜು, ಕಾರ್ಯದರ್ಶಿ ನಿಂಗರಾಜು, ಮಾಜಿ ಪುರಸಭೆ ಸದಸ್ಯ ಬಸವರಾಜು, ಮುಖಂಡರಾದ ಮಹದೇವ, ಚಿಕ್ಕಣ್ಣ, ಮರಿಸಿದ್ದ, ಬಸವಣ್ಣ, ನಾಗಬಸವ, ಶಿವರಾಜು ಹಾಗೂ ಮಹಿಳಾ ಸಂಘಗಳು ಮನವಿ ಸಲ್ಲಿಸಿದ್ದಾರೆ. Advertisement
ಗ್ಯಾಸ್ ಬಂಕ್‌ಗೆ ಅನುಮತಿ ಬೇಡ
04:45 AM Jun 25, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.