Advertisement
ಇನ್ನು ಮುಂದೆ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳು, ಪಾಸ್‌ಪೋರ್ಟ್‌ಗಾಗಿ ತಾವು ಸಲ್ಲಿಸುವ ಅರ್ಜಿಯ ಜೊತೆಗೆ ಕೇಂದ್ರ ಸರ್ಕಾರದ ವಿಚಕ್ಷಣಾ ದಳದಿಂದ ನಿರಾಕ್ಷೇಪಣಾ ಪತ್ರವೊಂದನ್ನು ಪಡೆದು ಅದನ್ನು ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯವಾಗಲಿದೆ. ಇದಲ್ಲದೆ, ಭ್ರಷ್ಟಾಚಾರ ಪ್ರಕರಣದಡಿ ಕಾನೂನಾತ್ಮಕ ಕ್ರಮಗಳನ್ನು ಎದುರಿಸುತ್ತಿರುವ ಕೇಂದ್ರದ ಯಾವುದೇ ಅಧಿಕಾರಿಯು ಸಲ್ಲಿಸುವ ಪಾಸ್‌ಪೋರ್ಟ್ ಅರ್ಜಿಯನ್ನು ಆತನಿಗೆ ಸಂಬಂಧಪಟ್ಟ ಇಲಾಖೆಯೇ ತಿರಸ್ಕರಿಸುವ ಅಧಿಕಾರವನ್ನು 1967ರ ಭಾರತೀಯ ಪಾಸ್‌ಪೋರ್ಟ್ ನಿಯಮಗಳಲ್ಲಿ ಉಲ್ಲೇಖೀಸಲಾಗಿದ್ದು, ಅದರ ಸದ್ಬಳಕೆ ಮಾಡಿಕೊಳ್ಳುವಂತೆ ಸಿಬ್ಬಂದಿ ಇಲಾಖೆ ಸೂಚಿಸಿದೆ. Advertisement
ಭ್ರಷ್ಟಾಚಾರ ಆರೋಪವಿದ್ರೆ ಪಾಸ್‌ಪೋರ್ಟ್ ಸಿಗಲ್ಲ!
09:49 AM Mar 07, 2020 | Sriram |
Advertisement
Udayavani is now on Telegram. Click here to join our channel and stay updated with the latest news.