Advertisement
ಲಿಂಕ್ ಮಾಡಲು ಮಾ.31ರ ಗಡುವು ವಿಧಿಸಲಾಗಿದ್ದರೂ, ಐಒಸಿ ಗ್ರಾಹಕರಿಗೆ ಈ ರೀತಿಯ ಸೂಚನೆ ನೀಡುತ್ತಿದೆ. 2017ರ ಡಿ.31ರ ಒಳಗಾಗಿ ಈ ಹಿಂದೆ ಲಿಂಕ್‌ಗೆ ದಿನ ನಿಗದಿ ಮಾಡಲಾಗಿತ್ತು. ಆ ದಿನದ ಒಳಗಾಗಿ ಲಿಂಕ್ ಮಾಡದೇ ಇದ್ದವರಿಗೆ ಅಡುಗೆ ಅನಿಲ ಸಿಲಿಂಡರ್ ನೀಡಲಾಗುತ್ತಿಲ್ಲ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಐಓಸಿ,ಆಧಾರ್ ಲಿಂಕ್ ಮಾಡದೇ ಇರುವರಿಗೆ ಸಿಲಿಂಡರ್ ನೀಡದೆ ಇರುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಆದರೆ ನಿಗದಿತ ಅಡುಗೆ ಅನಿಲ ವಿತರಕರು ಕೆವೈಸಿ ಮಾಹಿತಿ ತಾಳೆಯಾಗದಿದ್ದಲ್ಲಿ ಪೂರೈಕೆ ಸ್ಥಗಿತ ಮಾಡಬಹುದು ಎಂದಿದೆ. Advertisement
ಆಧಾರ್ ಲಿಂಕ್ ಆಗದಿದ್ದರೆ ಎಲ್‌ಪಿಜಿ ಸಿಗಲ್ಲ?
10:31 AM Jan 28, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.