Advertisement
ಕೆಲವು ಪ್ರಾಂತ್ಯಗಳಲ್ಲಿರುವ ಪೆಟ್ರೋಲ್ ಬಂಕ್‌ಗಳ ಮಾಲಕರಿಂದ ಸರಕಾರಿ ತೈಲ ಕಂಪೆನಿಗಳಿಗೆ ಬರಬೇಕಿರುವ ಬಾಕಿ ಹಣ ಪಾವತಿಯಾಗಿಲ್ಲ. ಆ ಕಾರಣದಿಂದಾಗಿ ಆ ಪ್ರಾಂತ್ಯಗಳಲ್ಲಿನ ಕೆಲವು ಬಂಕ್‌ಗಳಿಗೆ ತೈಲ ಸರಬರಾಜನ್ನು ಕೆಲವು ದಿನಗಳ ಮಟ್ಟಿಗೆ ತಡೆ ಹಿಡಿದಿರಬಹುದು. ಅದರ ಪರಿಣಾಮ ಕೆಲವು ಬಂಕ್‌ಗಳಲ್ಲಿ ತೈಲ ಸಿಗದಂತಾಗಿರಬಹುದು.
Advertisement
ದೇಶದಲ್ಲಿ ಇಂಧನ ಕೊರತೆ ಇದೆ ಎಂದವರಿಗೆ ಕೇಂದ್ರ ಸರಕಾರದ ಸ್ಪಷ್ಟನೆ
12:09 AM Jun 17, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.