Advertisement
ಪ್ರಶ್ನೆಪತ್ರಿಕೆ ಕಠಿನವಾಗಿದ್ದಾಗ ಅಥವಾ ಪ್ರಶ್ನೆಪತ್ರಿಕೆಯಲ್ಲಿ ವ್ಯತ್ಯಾಸಗಳಿದ್ದಾಗ ಹೆಚ್ಚುವರಿ ಅಂಕಗಳನ್ನು ನೀಡುವ ನೀತಿ ಮತ್ತು ಹಿಂದಿನ ವರ್ಷದ ಶೈಕ್ಷಣಿಕ ಸಾಧನೆಯ ಆಧಾರದಲ್ಲಿ ಪಾಸ್ ಪರ್ಸಂಟೇಜ್ ಹೆಚ್ಚಿಸಲೆಂದು ಅಂಕ ಹೆಚ್ಚು ನೀಡುವ ಪದ್ಧತಿಯೂ ಚಾಲ್ತಿಯಲ್ಲಿತ್ತು. ಇದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಿಬಿಎಸ್‌ಇ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳು ಎಪ್ರಿಲ್‌ನಲ್ಲಿ ನಡೆದ ಸಭೆಯಲ್ಲಿ ಒಮ್ಮತಕ್ಕೆ ಬಂದಿವೆ. ಆದರೆ ವರ್ಷದ ಮಧ್ಯದಲ್ಲಿ ನೀತಿ ಬದಲಿಸದಂತೆ ದಿಲ್ಲಿ ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ, ಮುಂದಿನ ವರ್ಷದಿಂದ ಈ ನೀತಿ ಜಾರಿಗೆ ಬರಲಿದೆ. Advertisement
ಎಸೆಸೆಲ್ಸಿ, ಪಿಯುಸಿಯಲ್ಲಿ ಅಂಕ ಹೆಚ್ಚಳ ಮಾಡುವಂತಿಲ್ಲ
09:45 AM Oct 07, 2017 | Karthik A |
Advertisement
Udayavani is now on Telegram. Click here to join our channel and stay updated with the latest news.