Advertisement

ಪಾಸ್‌ಪೋರ್ಟ್‌ನಲ್ಲಿ ಇನ್ನು ವಿಳಾಸವಿಲ್ಲ?

09:32 AM Jan 13, 2018 | Team Udayavani |

ಹೊಸದಿಲ್ಲಿ: ಅಡ್ರೆಸ್‌ ಪ್ರೂಫ್ ಆಗಿ ಪಾಸ್‌ಪೋರ್ಟ್‌ ಬಳಕೆ ಮಾಡುವಿರಾ? ಹಾಗಿದ್ದರೆ ಇನ್ನು ಮುಂದೆ ಹಾಗೆ ಮಾಡದೇ ಇರುವುದೇ ಒಳಿತು. ಮುಂದಿನ ದಿನಗಳಲ್ಲಿ ಹೊಸತಾಗಿ ನೀಡುವ ಪಾಸ್‌ಪೋರ್ಟ್‌ಗಳಲ್ಲಿ ಕೊನೆಯ ಪುಟಗಳನ್ನು ಖಾಲಿ ಬಿಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪಾಸ್‌ಪೋರ್ಟ್‌ ಹೊಂದಿರುವ ವ್ಯಕ್ತಿಯ ವಿವರಗಳನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. 

Advertisement

ಈ ಬಗೆಗಿನ ಪ್ರಸ್ತಾವವನ್ನು ಕೇಂದ್ರ ವಿದೇಶಾಂಗ ಇಲಾಖೆ ಪರಿ ಶೀಲನೆ ನಡೆಸುತ್ತಿದೆ. ಇದರ ಜತೆಗೆ ಪಾಸ್‌ಪೋರ್ಟ್‌ನ ಬಣ್ಣಗಳಲ್ಲಿಯೂ ಬದಲು ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next