Advertisement
ಕೊಡಗು ಜಿಲ್ಲೆಗೆ ಭೇಟಿ ಸಂದರ್ಭದಲ್ಲಿ ಪ್ರವಾಹಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಸಂಸದರ ನಿಧಿಯಿಂದ 1 ಕೋಟಿ ರೂ. ಮತ್ತು ರಕ್ಷಣಾ ಇಲಾಖೆಯಿಂದ 6 ಕೋಟಿ ರೂ. ಸೇರಿ 7 ಕೋಟಿ ರೂ. ನೆರವು ಘೋಷಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆ ಭೂಮಿ ಬಿಟ್ಟುಕೊಡುವಲ್ಲಿಯೂ ಕೇಂದ್ರ ಸಚಿವರು ಉದಾರತೆಯಿಂದ ನಡೆದುಕೊಂಡಿದ್ದಾರೆ ಎಂದು ಪ್ರಶಂಸಿಸಿದರು. Advertisement
ನಿರ್ಮಲಾ ಪರ ರೇವಣ್ಣ ಬ್ಯಾಟಿಂಗ್
07:00 AM Aug 28, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.