Advertisement

ನಿರ್ಭಯಾ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗುವುದರಿಂದ ಸಂತ್ರಸ್ಥೆಗೆ ನ್ಯಾಯ ಸಿಕ್ಕುತ್ತದೆ?

04:42 PM Mar 04, 2020 | keerthan |

ಮಣಿಪಾಲ: ನಿರ್ಭಯಾ ಅಪರಾಧಿಗಳಿಗೆ ಕೊನೆಗೂ ಗಲ್ಲುಶಿಕ್ಷೆ ನಿಗದಿಯಾಗುವುದರೊಂದಿಗೆ ಪ್ರಕರಣದ ಸಂತ್ರಸ್ಥೆ ಮತ್ತು ಕುಟುಂಬಿಕರಿಗೆ ನ್ಯಾಯ ಸಿಕ್ಕದಂತಾಗಿದೆ- ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಇಲ್ಲಿದೆ ಓದುಗರ ಉತ್ತರ

Advertisement

ಸದಾಶಿವ್ ಸದಾಶಿವ: ನಮಗೆ ಇನ್ನೂ ನಂಬಿಕೆ ಇಲ್ಲ. ಅದೆಷ್ಟೋ ಅನಾಚಾರ ಮಾಡುವರೋ ಅವರನ್ನು ರಕ್ಷಿಸಲೆಂದೇ ಒಂದು ಗುಂಪು ಇದೆ. ಇದು ಪ್ರಮಾಣಕ ಪ್ರಜೆಗಳ ಧುರ್ವಿದಿ.

ಗಾಯತ್ರಿ ರಮೇಶ್: ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ಆರು ತಿಂಗಳ ಒಳಗೆ ಶಿಕ್ಷೆ ಜಾರಿಮಾಡಲೇಬೇಕು. ಈ ಬಗ್ಗೆ ಕಾನೂನಿಗೆ ತಿದ್ದುಪಡಿ ಆಗಲಿ. ಅಷ್ಟರೊಳಗೆ ಅವರ ಎಲ್ಲ ಮೇಲ್ಮನವಿ ಕ್ಷಮಾದಾನ ಅರ್ಜಿ ಪ್ರಕ್ರಿಯೆ ಸೇರಿ ದಂತೆ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಬೇಕು

ಮುನಿರೆಡ್ಡಿ ವಿ ಎನ್: ದೇಶದಲ್ಲಿ ಕಾನೂನು ಬದಲಾಗಬೇಕು ಬಲಗೊಳ್ಳಬೇಕು, ತನಿಖೆ, ವಿಚಾರಣೆ, ನ್ಯಾಯಾಂಗ ಕಲಾಪವು ವೇಗವನ್ನು ಪಡೆದುಕೊಳ್ಳಬೇಕು ಜೊತೆಗೆ ಉನ್ನತೀಕರಣವು ಆಗಬೇಕು, ನಿರ್ಭಯ ಹಂತಕರು ಕಾನೂನನ್ನೇ ಅಪಹಾಸ್ಯಕ್ಕೀಡು ಮಾಡಿದ್ದಾರೆ.

ರಾಷ ಅಶ್ರಫ್: ಅತ್ಯಾಚಾರಿ ಗಳಿಗೆ ಅವರ ಆರೋಪ ಸಾಬೀತ ದಿನವೇ ನೇಣಿಗೆ ಹಾಕ ಬೇಕು. ಯಾಕೆ ಸುಮ್ಮನೆ ಟೈಂ ವೇಸ್ಟ್ ಮಾಡ್ತೀರಾ.

Advertisement

ಸಚಿನ್ ರಾಮ್: ಕಾನೂನು ಸರಿಯಾಗಿಯೇ ಇದೆ ಆದರೆ ಕೋರ್ಟ್ ಮೇಲೆ ನಂಬಿಕೆ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next