Advertisement

ನೀರವ್‌ ಮೋದಿ ವಸ್ತುಗಳ ಹರಾಜು ಮಾ.5ಕ್ಕೆ ಮುಂದೂಡಿಕೆ

01:39 AM Feb 27, 2020 | Hari Prasad |

ಮುಂಬಯಿ: ದೇಶಭ್ರಷ್ಟ ವಜ್ರೋದ್ಯಮಿ ನೀರವ್‌ ಮೋದಿ ಬಳಿಯಿದ್ದ ದುಬಾರಿ ಪುರಾತನ ಕಲಾಕೃತಿಗಳು ಮತ್ತು ಲಕ್ಸುರಿ ವಸ್ತುಗಳ ಹರಾಜನ್ನು ಹರಾಜು ಸಂಸ್ಥೆ ಸಾಫ್ರೋನಾರ್ಟ್‌ ಮುಂದೂಡಿದೆ.

Advertisement

ಜಾರಿ ನಿರ್ದೇಶನಾಲಯದ ಪರವಾಗಿ ಈ ಹರಾಜು ನಡೆಯಲಿದೆ. ನೇರ ಹರಾಜನ್ನು ಫೆ.27ರಿಂದ ಮಾ.5ಕ್ಕೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next