Advertisement

ನಿಪಾ ಸೋಂಕು: ಹೊಸ ಪ್ರಕರಣ ಪತ್ತೆಯಾಗಿಲ್ಲ

11:48 PM Jun 09, 2019 | Team Udayavani |

ಹೊಸದಿಲ್ಲಿ: ಕೇರಳದಲ್ಲಿ ನಿಪಾ ಸೋಂಕು ತಗುಲಿದ ಬೇರೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ರವಿವಾರ ತಿಳಿಸಿದ್ದಾರೆ.

Advertisement

ಜತೆಗೆ, ಸೋಂಕು ತಗುಲಿರುವ 23 ವರ್ಷದ ಕಾಲೇಜು ವಿದ್ಯಾರ್ಥಿಯ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದೆ. ಆತಂಕಪಡುವ ಅಗತ್ಯವಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next