Advertisement
“ಸ್ಪೆಕ್ಟರ್’ ಸಿನಿಮಾದ ಚುಂಬನ ದೃಶ್ಯಗಳಿಗೆ, “ಉಡ್ತಾ ಪಂಜಾಬ್’ನ ಪಂಜಾಬ್ ಎಂಬ ಹೆಸರಿಗೆ, ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಕಾ ಸಿನಿಮಾಗೆ, ಜಬ್ ಹ್ಯಾರಿ ಮೆಟ್ ಸೇಜಲ್‌ನಲ್ಲಿನ “ಇಂಟರ್‌ಕೋರ್ಸ್’ ಎಂಬ ಪದಕ್ಕೆ ಕತ್ತರಿ ಹಾಕಿ ಆಕ್ಷೇಪಕ್ಕೆ ಗುರಿಯಾಗಿದ್ದ ನಿಹಲಾನಿ ಅವರು ಇದೀಗ ಜೂಲಿ-2 ಚಿತ್ರದ ಪರ ಪ್ರಚಾರ ಮಾಡುತ್ತಿರುವುದನ್ನು ನೋಡಿ ಟ್ವೀಟಿಗರು ಲೇವಡಿ ಮಾಡಿದ್ದಾರೆ. ದಿಢೀರನೆ ಸೈದ್ಧಾಂತಿಕ ಯೂಟರ್ನ್ ಪಡೆದಿರುವ ನಿಹಲಾನಿ ಅವರು, “ಜೂಲಿ-2 ವಯಸ್ಕರ ಚಿತ್ರವಾಗಿದ್ದು, ಅದಕ್ಕೆ ಯಾವುದೇ ಕತ್ತರಿ ಪ್ರಯೋಗ ಮಾಡದೇ “ಎ’ ಸರ್ಟಿಫಿಕೇಟ್ ನೀಡಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದಾರೆ. ಜತೆಗೆ, ತಾವು ಯಾವಾಗಲೂ ಸಂಸ್ಕಾರಿಯಾಗಿಯೇ ಇರುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.
Advertisement
ನಿಹಲಾನಿ ಸೈದ್ಧಾಂತಿಕ ಯೂಟರ್ನ್
08:55 AM Sep 05, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.