Advertisement

ರಿಯಾಯ್ತಿ ದರದಲಿ ಪತ್ರಿಕೆ

07:10 AM Feb 06, 2019 | Team Udayavani |

ನವದೆಹಲಿ: ರೈಲು ಪ್ರಯಾಣಿಕರು ಇನ್ನು ಮುಂದೆ ಜಗತ್ತಿನಾದ್ಯಂತದ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು
ರಿಯಾಯ್ತಿ ದರದಲ್ಲಿ ಓದಬಹುದಾಗಿದೆ.

Advertisement

ಮ್ಯಾಗ್‌ಸ್ಟೆರ್‌ ಜತೆಗೆ ಐಆರ್‌ಸಿಟಿಸಿ ಟಿಕೆಟ್‌ ಬುಕಿಂಗ್‌ ವೆಬ್‌ಸೈಟ್‌ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಅದರ ಪ್ರಕಾರ, ಪ್ರಯಾಣಿಕರು ತಮ್ಮ ಫೋನ್‌ ಹಾಗೂ ಟ್ಯಾಬ್ಲೆಟ್‌ಗಳ ಮೂಲಕ 5 ಸಾವಿರಕ್ಕೂ ಅಧಿಕ ಪತ್ರಿಕೆ ಹಾಗೂ ಮ್ಯಾಗಜಿನ್‌ಗಳನ್ನು ಓದಬಹುದು. irctc.co.in ನಲ್ಲಿ ಸದ್ಯಕ್ಕೆ ಈ ಸೌಲಭ್ಯ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next