Advertisement
ಜತೆಗೆ, ಸುದ್ದಿಯನ್ನು ವಾಚಿಸಿದ ನಂತರ ಅದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ತಾನೇ ಹುಡುಕಿ ಅದನ್ನು ಪ್ರಸಾರ ಮಾಡುವ ಛಾತಿ ಹೊಂದಿದೆ. ಚೀನಾ ಸರ್ಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಹಾಗೂ ಚೀನದ ಅಂತರ್ಜಾಲ ಸರ್ಚ್ ಸಂಸ್ಥೆಯಾದ ಸೊಗೌ ಡಾಟ್ ಕಾಮ್ ಜಂಟಿಯಾಗಿ ಈ ರೋಬೋವನ್ನು ತಯಾರಿಸಿವೆ. ಸುದ್ದಿ ವಾಚಕನಾಗುವ ಮೊದಲು ಈ ರೋಬೋವನ್ನು ತನ್ನ ವರದಿಗಾರರ ವಿಭಾಗದಲ್ಲಿ ತರಬೇತಿ ನೀಡಲಾಗಿದ್ದು, ದಿನದ 24 ಗಂಟೆಗಳ ಕಾಲ ದಣಿವಿಲ್ಲದೆ ದುಡಿಯುವಂಥ ಕ್ಷಮತೆಯನ್ನು ಈ ರೋಬೋ ಹೊಂದಿದೆ ಎಂದು ಕ್ಸಿನ್‌ಹುವಾ ಹೇಳಿದೆ. Advertisement
ನ್ಯೂಸ್ ಆ್ಯಂಕರ್ ರೋಬೋ!
08:02 AM Nov 10, 2018 | |
Advertisement
Udayavani is now on Telegram. Click here to join our channel and stay updated with the latest news.