Advertisement
ಪುರುಷನಾಗಿದ್ದ ಹಬಾರ್ಡ್ ಕೆಲವು ವರ್ಷಗಳ ಹಿಂದೆ ಮಹಿಳೆಯಾಗಿ ಲಿಂಗಾಂತರ ಮಾಡಿಕೊಂಡಿದ್ದರು. ಕ್ರೀಡಾಪಟು ಆಗಿರುವ ಇವರು ಕಾಮನ್‌ವೆಲ್ತ್‌ನಲ್ಲಿ ಮಹಿಳೆಯರ ವಿಭಾಗದ 90 ಕೆ.ಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಪ್ರವೇಶ ಪಡೆದಿದ್ದರು. ಆದರೆ, ಸ್ಪರ್ಧೆಯ ಸಂದರ್ಭದಲ್ಲಿ ಭಾರ ಎತ್ತುವಾಗ ಗಾಯಗೊಂಡಿದ್ದಾರೆ. ಹೀಗಾಗಿ ಸ್ಪರ್ಧೆಯಿಂದ ಅರ್ಧದಲ್ಲಿಯೇ ಹಿಂದೆ ಸರಿದಿದ್ದಾರೆ. Advertisement
ಗಾಯದಿಂದ ಹಿಂದೆ ಸರಿದ ಮಂಗಳಮುಖೀ ವೇಟ್‌ಲಿಫ್ಟರ್
06:55 AM Apr 10, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.