Advertisement

ಹಿಂದಿಗೆ ಹೊಸ ತಂತ್ರಾಂಶ

06:00 AM Mar 13, 2018 | |

ಹೊಸದಿಲ್ಲಿ: ಎಲ್ಲೆಲ್ಲೂ “ಹಿಂದಿ ಹೇರಿಕೆ’ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ, ಇದೀಗ, ಅಂತರ್ಜಾಲದ ಪ್ರತಿಯೊಂದು ಬರಹವನ್ನು ಹಿಂದಿಗೆ ಭಾಷಾಂತರಗೊಳಿಸಬಲ್ಲ ತಂತ್ರಾಂಶವೊಂದನ್ನು ಅನುಷ್ಠಾನಗೊಳಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ.  “ಮೆಮೊರಿ ಆಧಾರಿತ್‌ ಅನುವಾದ್‌ ಸಾಫ್ಟ್ವೇರ್‌’ ಹೆಸರಿನ ಈ ತಂತ್ರಾಂಶದ ತಯಾರಿ ಈಗಾಗಲೇ ಶುರುವಾಗಿದ್ದು, ಆಗಸ್ಟ್‌ ನಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿರುವ ಇಂಗ್ಲೀಷ್‌ ಲೇಖನಗಳನ್ನು ಹಿಂದಿಗೆ ಭಾಷಾಂತರಿಸಲು ಬಳಸಿಕೊಳ್ಳಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next