Advertisement
ತನ್ನೀ ಹಳೆಯ ಜನಪ್ರಿಯ ಮಾದರಿಯ ಕಾರನ್ನು ಇತ್ತೀಚೆಗಷ್ಟೇ ‘ರಾಪಿಡ್ ಫೇಸ್ ಲಿಫ್ಟ್’ ಹೆಸರಿನಲ್ಲಿ ಆಧುನೀಕರಿಸಿದ್ದ ಕಂಪೆನಿ, ಈಗ ಅದಕ್ಕೆ ಮತ್ತಷ್ಟು ವಿಶೇಷತೆಗಳನ್ನು ಸೇರ್ಪಡಿಸಿ ತನ್ನ ಮತ್ತೂಂದು ಜನಪ್ರಿಯ ಐಶಾರಾಮಿ ಕಾರಾದ ‘ಸ್ಕೋಡಾ ಆಕ್ಟೇವಿಯಾ’ಕ್ಕೆ ಇರುವ ಶ್ರೀಮಂತಿಕೆಯ ಸ್ಪರ್ಶ ನೀಡಿದೆ. ಈ ಹೊಸ ಕಾರಿನ ಬೇಸಿಕ್ ಮಾದರಿಯ ಬೆಲೆ 9.25 ಲಕ್ಷ ರೂ. (ಎಕ್ಸ್ ಶೋ ರೂಂ) ಇರಲಿದೆ. Advertisement
ಸ್ಕೋಡಾ ರಾಪಿಡ್ 2020ಕ್ಕೆ ರಿಲೀಸ್
09:40 AM Dec 13, 2019 | |
Advertisement
Udayavani is now on Telegram. Click here to join our channel and stay updated with the latest news.