Advertisement

ಎಸ್‌ಬಿಐಯಲ್ಲಿ ವಿವಿಧ ಹುದ್ದೆಗಳು

07:26 PM Aug 05, 2019 | keerthan |

1. ಎಸ್‌ಬಿಐಯಲ್ಲಿ ವಿವಿಧ ಹುದ್ದೆಗಳು
ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಟೆಪ್ಯೂಟಿ ಜನರಲ್‌ ಮ್ಯಾನೇಜರ್‌, ಕ್ರೆಡಿಟ್‌ ಅನಾಲಿಸ್ಟ್‌ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು, ಎಂಬಿಎ, ಬಿ.ಟೆಕ್‌ ಪದವೀಧರರು ಆಗಸ್ಟ್‌ 8ರ ಒಳಗೆ https//bank.sbi/careers ಅಥವಾ https://www.sbi.in/careersನಲ್ಲಿ ಅರ್ಜಿ ಸಲ್ಲಿಸಬಹುದು.

Advertisement

2. ಕೇಂದ್ರ ಸಂಶೋಧನ ಸಂಸ್ಥೆಯಲ್ಲಿ ಹುದ್ದೆಗಳು
ಕೇಂದ್ರ ಸಂಶೋಧನ ಸಂಸ್ಥೆಯಲ್ಲಿ ಕಿರಿಯ ತಾಂತ್ರಿಕ ತಜ್ಞ ಹುದ್ದೆ ಸೇರಿದಂತೆ ಒಟ್ಟು 4 ಹುದ್ದೆ ಖಾಲಿ ಇದ್ದು, 18ರಿಂದ 25 ವರ್ಷದ ಒಳಗಿನ ಎಂಜಿನಿಯರಿಂಗ್‌ ಪದವೀಧರರು ಆಗಸ್ಟ್‌ 20ರ ಒಳಗೆ www.crikasauli.nic.in ನಲ್ಲಿ ಅರ್ಜಿ ಸಲ್ಲಿಸಬಹುದು.

3. ಜಾರಿ ನಿರ್ದೇಶನಾಲಯದಲ್ಲಿ 5 ಹುದ್ದೆ
ಸರಕಾರದ ಅಧೀನಕ್ಕೆ ಒಳಪಟ್ಟ ಜಾರಿ ನಿರ್ದೇಶನಾಲಯದಲ್ಲಿ 5 ಖಾಲಿ ಹುದ್ದೆಗಳಿದ್ದು, ಅರ್ಜಿ ಆಹ್ವಾನಿಸಲಾಗಿದೆ. ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಬಲ್ಲ ಜಂಟಿ ನಿರ್ದೇಶಕರ ಹುದ್ದೆ ಖಾಲಿ ಇದ್ದು ಅನುಭವಸ್ಥರು ಆಗಸ್ಟ್‌ 20ರ ಒಳಗಾಗಿ enforcementdirectore.gov.inನಲ್ಲಿ ಅರ್ಜಿ ಸಲ್ಲಿಸಬಹುದು

4. ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿ.ನಲ್ಲಿ ಅವಕಾಶ
ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌, ಕೊಚ್ಚಿ ಇಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌, ಡೆಪ್ಯೂಟಿ ಮ್ಯಾನೇಜರ್‌ (ಮೆಕ್ಯಾನಿಕಲ್‌, ಎಲೆಕ್ಟ್ರಾನಿಕಲ್‌ ಮತ್ತು ವೆಪನ್ಸ್‌) ಹುದ್ದೆಗಳು ಖಾಲಿ ಇವೆ. ಅನುಭವಸ್ಥ ಎಂಜಿನಿಯರಿಂಗ್‌ ಪದವೀಧರರು ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಆ. 14.

Advertisement

Udayavani is now on Telegram. Click here to join our channel and stay updated with the latest news.

Next