Advertisement

ನಿಮಾನ್ಸ್‌ನಲ್ಲಿ ಯೋಗ ಚಿಕಿತ್ಸಕ ಹುದ್ದೆ

01:55 AM Sep 08, 2019 | Sriram |

ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಯಲ್ಲಿ 1 ಯೋಗ ಚಿಕಿತ್ಸಕ ಹುದ್ದೆ ಖಾಲಿ ಇದ್ದು ಯೋಗ ವಿಜ್ಞಾನದಲ್ಲಿ ಪದವಿ ಪಡೆದವರು ಸೆ. 20ರ ಒಳಗೆ ಅರ್ಜಿ ಸಲ್ಲಿಸಬೇಕು. ಸೆ.20ರಂದು 10 ಗಂಟೆಗೆ ನಿಮ್ಹಾನ್ಸ್‌ ಆಸ್ಪತ್ರೆಯ ಅಡ್ಮಿನಿಸ್ಟ್ರೇಷನ್‌ ಬ್ಲಾಕ್‌ನಲ್ಲಿ ಸಂದರ್ಶನವಿದೆ.

Advertisement

2. ರೈಲ್ವೇ ಇಲಾಖೆಯಲ್ಲಿ 252 ಹುದ್ದೆಗಳು
ಟಿಸಿ ಮತ್ತು ಜೂ.ಕ್ಲರ್ಕ್‌ ಕಮ್‌ ಟೈಪಿಸ್ಟ್‌ ಸೇರಿದಂತೆ 252 ಹುದ್ದೆಗಳು ರೈಲ್ವೇಯಲ್ಲಿ ಖಾಲಿ ಇದ್ದು ಪಿಯುಸಿ ಮುಗಿಸಿದ ಅಭ್ಯರ್ಥಿಗಳು ಅಕ್ಟೋಬರ್‌ 10ರೊಳಗೆ https://er.indianrailways.gov.inನಲ್ಲಿ ಅರ್ಜಿ ಸಲ್ಲಿಸಬಹುದು.

3.ಆಯಿಲ್‌ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಕೋ-ಆಪರೇಷನ್‌ ಆಯಿಲ್‌ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಕೋ-ಆಪರೇಷನ್‌ನಲ್ಲಿ ಫೀಲ್ಡ್‌ ಮೆಡಿಕಲ್‌ ಆಫೀಸರ್‌ ಹುದ್ದೆ ಖಾಲಿ ಇದ್ದು ವೈದ್ಯಕೀಯ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸೆ. 11ರಂದು ಸುರಾತ್‌ನ ಆಯಿಲ್‌ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಕೋ-ಆಪರೇಷನ್‌ನಲ್ಲಿ ಸಂದರ್ಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next