Advertisement

ಪ್ರಾಧ್ಯಾಪಕ -ಸಹಾಯಕ ಪ್ರಾಧ್ಯಾಪಕ ಹುದ್ದೆ 

09:42 AM Aug 03, 2019 | Nagendra Trasi |

1. ಸ್ಕೂಲ್‌ ಆಫ್ ಪ್ಲ್ರಾನಿಂಗ್‌ ಆ್ಯಂಡ್‌ ಆಗ್ರಿ ಕಲ್ಚರ್‌ನಲ್ಲಿ ಗ್ರೂಪ್‌ ಬಿ ಹುದ್ದೆ
ದಿಲ್ಲಿಯ ಸ್ಕೂಲ್‌ ಆಫ್ ಪ್ಲ್ರಾನಿಂಗ್‌ ಆ್ಯಂಡ್‌ ಆಗ್ರಿ ಕಲ್ಚರ್‌ನಲ್ಲಿ ಗ್ರೂಪ್‌ ಬಿ ಹುದ್ದೆಗಳಾದ ವಿಭಾಗ ಅಧಿಕಾರಿ, ಆಪ್ತ ಸಹಾ ಯಕ, ಹಿರಿಯ ಸಹಾಯಕ; ಗ್ರೂಪ್‌ ಸಿ ಹುದ್ದೆಗಳಾದ ಸಹಾ ಯಕ, ಸ್ಟೆನೋಗ್ರಾಫ‌ರ್‌, ಕಿರಿಯ ಸಹಾಯಕ, ಹಿಂದಿ ಟೈಪಿಸ್ಟ್‌ ಹುದ್ದೆಗಳು ಸೇರಿ ಒಟ್ಟು 34 ಹುದ್ದೆಗಳು
ಖಾಲಿ ಇದ್ದು, ಹುದ್ದೆಗಳಿಗೆ ಅನುಸಾರವಾಗಿ ಪಿಯುಸಿ, ಪದವಿ ಶಿಕ್ಷಣ ಮುಗಿಸಿದ ಅಭ್ಯರ್ಥಿಗಳು ಈ ತಿಂಗಳ ಒಳಗೆ www.spa.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

Advertisement

2. ವೈಲ್ಡ್‌ ಲೈಫ್ ಕ್ರೈಮ್‌ ಕಂಟ್ರೋಲ್‌ ಬ್ಯೂರೋ
ಸರಕಾರಿ ಸಂಸ್ಥೆಯಾದ ವೈಲ್ಡ್‌ ಲೈಫ್ ಕ್ರೈಮ್‌ ಕಂಟ್ರೋಲ್‌ ಬ್ಯೂರೋದಲ್ಲಿ ಸ್ಟೆನೋಗ್ರಾಫ‌ರ್‌ (ಶೀಘ್ರ ಲಿಪಿಕಾರ), ಕ್ಲರ್ಕ್‌, ಕಾನ್‌ಸ್ಟೆಬಲ್‌ ಹುದ್ದೆಗಳು ಖಾಲಿ ಇವೆ. ಆಸಕ್ತರು Wccb.gov.in ಅಥವಾ moef.nic.inನಲ್ಲಿ ಅಕ್ಟೋಬರ್‌ 15ರ ಒಳಗೆ ಅರ್ಜಿ ಸಲ್ಲಿಸಬೇಕು.

3. ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ(ತುರ್ತು) ರೆಸ್ಪಾನ್ಸ್‌ ಟೀಮ್‌ನಲ್ಲಿ ವಿವಿಧ ಹುದ್ದೆ
ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ (ತುರ್ತು) ರೆಸ್ಪಾನ್ಸ್‌ ಟೀಮ್‌ನಲ್ಲಿ ವಿವಿಧ ಹುದ್ದೆಗಳು ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ ಅಧೀನಕ್ಕೆ ಒಳಪಟ್ಟ ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ (ತುರ್ತು) ರೆಸ್ಪಾನ್ಸ್‌ ಟೀಮ್‌ನಲ್ಲಿ ಆಕೌಂಟ್ಸ್‌ ಮತ್ತು ಹಣಕಾಸು ಅಧಿಕಾರಿ, ಸಹಾ ಯಕ, ಆಪ್ತ ಸಹಾಯಕ ಹುದ್ದೆಗಳ ಸಹಿತ ಒಟ್ಟು 11 ಹುದ್ದೆಗಳು ಖಾಲಿ ಇದ್ದು, ವಿದ್ಯಾರ್ಹತೆ ಮತ್ತು ಇತರ ಮಾಹಿತಿಗಾಗಿ X www.meity.gov.in , www.cer-in.org.in ಅರ್ಜಿ ಸಲ್ಲಿ ಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್‌ 27 ಕೊನೆಯ ದಿನಾಂಕ.

4. ಕಾಂಪಿಟೀಷನ್‌ ಕಮಿಷನ್‌ ಆಫ್ ಇಂಡಿಯಾ
ಕಾಂಪಿಟೀಷನ್‌  (competiton) ಕಮಿಷನ್‌ ಆಫ್ ಇಂಡಿಯಾದಲ್ಲಿ 19 ಹುದ್ದೆಗಳು ಖಾಲಿ ಇದ್ದು, ಆಗಸ್ಟ್‌ 8ರ ಒಳಗೆ www.cci.gov.in ಅರ್ಜಿ ಸಲ್ಲಿಸಬಹುದು.

5.ಪ್ರಾಧ್ಯಾಪಕ -ಸಹಾಯಕ ಪ್ರಾಧ್ಯಾಪಕ ಹುದ್ದೆ 
ನಾರ್ತ್‌ ಈಸ್ಟರ್ನ್ ರೀಜನಲ್‌ ಇನ್‌ಸ್ಟಿಟ್ಯೂಟ್‌ ಆಪ್‌ ವಾಟರ್‌ ಆ್ಯಂಡ್‌ ಲ್ಯಾಂಡ್‌ ಮ್ಯಾನೇ ಜ್‌ ಮೆಂಟ್‌ನಲ್ಲಿ ಪ್ರಾಧ್ಯಾ ಪ ಕ (ಕೃಷಿ, ಸಮಾಜಶಾಸ್ತ್ರ), ಸಹಾ ಯಕ ಪ್ರಾಧ್ಯಾ ಪ ಕ ಒಟ್ಟು 7 ಹುದ್ದೆ ಗಳು ಖಾಲಿ ಇದ್ದು, ಆಗಸ್ಟ್‌ 30ರ ಒಳಗೆ www.neriwalm.gov.in ಮೂಲಕ ಅರ್ಜಿ ಸಲ್ಲಿಸಬಹುದು.

Advertisement

6. ಟ್ರೋಪಿಕಲ್‌  ಫಾರೆಸ್ಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌
ಟ್ರೋಪಿಕಲ್‌ ((tropical) ಫಾರೆಸ್ಟ್‌ ರಿಸರ್ಚ್‌ ಇನ್‌ಸ್ಟಿ ಟ್ಯೂಟ್‌ನಲ್ಲಿ ತಾಂತ್ರಿಕ ಸಹಾಯಕ, ಸ್ಟೆನೋ ಗ್ರಾಫ‌ರ್‌, ಕ್ಲರ್ಕ್‌ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು, ಹೆಚ್ಚಿನ ಮಾಹಿ ತಿಗಾಗಿ //tfri.icfe.gov.in ನೋಡಬಹುದು. ಆಗಸ್ಟ್‌ 9ರ ಒಳಗೆ ಅರ್ಜಿ ಸಲ್ಲಿಸಬೇಕು.

7. ಕೆಎಸ್‌ಆರ್‌ಟಿಸಿ: ಶಿಶಿಕ್ಷು ತರಬೇತಿಗೆ ಆಹ್ವಾನ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದಲ್ಲಿ ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸೆಸೆಲ್ಸಿ ಅಥವಾ ಐಟಿಐಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಪ್ರೋಗ್ರಾಮಿಂಗ್‌ ಅಸಿಸ್ಟೆಂಟ್‌ನಲ್ಲಿ ತೇರ್ಗಡೆಯಾಗಿರಬೇಕು. ಮೂಲ ದಾಖಲಾತಿಗಳೊಂದಿಗೆ ಆ. 3ರೊಳಗೆ ಬಿಜೈಯಲ್ಲಿರುವ ವಿಭಾಗೀಯ ನಿಯಂತ್ರಣಾಧಿಕಾರಿ (ನೇಮಕ) ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next