Advertisement
ಕಪ್ಪು ಹಣ ಮತ್ತು ತೆರಿಗೆ ವಿಧಿಸುವಿಕೆ ಕಾಯ್ದೆ 2015 ಹಾಗೂ ಬೇನಾಮಿ ವಹಿವಾಟು ಗಳ (ತಡೆ) ಕಾಯ್ದೆ 1988 ಅಡಿಯಲ್ಲಿ ಯಾವುದೇ ಪ್ರಕರಣ ದಾಖಲಾದರೂ ಅಂತಹ ಪ್ರಕರಣಗಳಲ್ಲಿ ಆರೋಪಿಗಳ ಮೇಲಿನ ಆರೋಪ ಸಾಬೀತಾದರೆ ದಂಡವಷ್ಟೇ ಅಲ್ಲ, ಶಿಕ್ಷೆ ಯನ್ನೂ ವಿಧಿಸಬಹುದಾಗಿರುತ್ತದೆ. ಅಪ ರಾಧ ಗಳನ್ನು ಎರಡು ಗುಂಪುಗಳನ್ನಾಗಿ ಮಾಡಲಾಗಿದ್ದು, ಇವುಗಳ ತೀವ್ರತೆಯನ್ನು ಆಧರಿಸಿ ದಂಡ ಮತ್ತು ಶಿಕ್ಷೆ ವಿಧಿಸುವ ಅವಕಾಶವಿದೆ. ಹಳೆಯ ನಿಯಮಗಳ ಬದಲಿಗೆ ಇದು ಅಸ್ತಿತ್ವಕ್ಕೆ ಬಂದಿದ್ದು, ತೆರಿಗೆ ತಪ್ಪಿಸಿದವರು ದಂಡ ಪಾವತಿ ಮಾಡಿ ಸುಮ್ಮನಾಗುವಂತಿಲ್ಲ. Advertisement
ಆದಾಯ ತೆರಿಗೆ ಹೊಸ ನಿಯಮ
12:57 AM Jun 18, 2019 | mahesh |