Advertisement

ಯುಪಿಎಸ್ಸಿ: 153 ಹುದ್ದೆಗಳು

01:39 AM Nov 21, 2019 | mahesh |

ಕೇಂದ್ರ ಲೋಕಸೇವಾ ಆಯೋಗದಲ್ಲಿ ಎಕ್ಸಾಮಿನರ್‌, ಸ್ಪೆಷಲಿಸ್ಟ್, ಸೀನಿಯರ್‌ ಲೆಕ್ಚರರ್‌.
ಸಹಿತ153 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.  ಕಾನೂನು ಪದವಿ, ಸ್ನಾತಕೋತ್ತರ ಪದವಿ, ಪಿ.ಜಿ. ಡಿಪ್ಲೊಮಾ, ಪಿಎಚ್‌.ಡಿ. ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Advertisement

ಕೊನೆಯ ದಿನಾಂಕ ನವೆಂಬರ್‌28
https://www.upsc.gov.in/

ನೇವಲ್‌ ಶಿಪ್‌ ರಿಪೇರಿ ಯಾರ್ಡ್‌: 145 ಹುದ್ದೆಗಳು
ಕಾರವಾರದ ನೇವಲ್‌ ಶಿಪ್‌ ರಿಪೇರಿ ಯಾರ್ಡ್‌ ನಲ್ಲಿ 145 ಅಪ್ರಂಟಿಸ್‌ ಹುದ್ದೆಗಳ ನೇಮ
ಕಾತಿಗೆ ಅಧಿಸೂಚನೆ. 10ನೇ ಅಥವಾ ಐಟಿಐ ಮುಗಿಸಿದವರು ಅರ್ಜಿ ಸಲ್ಲಿಸಬಹುದು.

ಕೊನೆಯ ದಿನಾಂಕ ಡಿಸೆಂಬರ್‌1
www .indiannavy.nic.in

ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ: 74 ಹುದ್ದೆ
ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ 74 ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌21
www.centralbankofindia.co.in/

Advertisement

ಎನ್‌ಟಿಪಿಸಿಎಲ್‌: 192 ಹುದ್ದೆಗಳು
ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೊರೇಶನ್‌ ಲಿ.ನಲ್ಲಿ 192 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟೆಂಟ್‌ ಮೈನ್‌ ಸರ್ವೇಯರ್‌, ಮೈನ್ಸ್‌ ಎಲೆಕ್ಟ್ರಿಕ್‌ ಸೂಪರ್‌ವೈಸರ್‌ ಹುದ್ದೆ. ಎಂಜಿನಿಯ
ರಿಂಗ್‌, ಐಟಿಐ /ಡಿಪ್ಲೊಮಾ ಪೂರ್ಣ ಗೊಳಿಸಿರಬೇಕು.

ಕೊನೆಯ ದಿನಾಂಕ ನವೆಂಬರ್‌30
//www.ntpccoalmines.in/

Advertisement

Udayavani is now on Telegram. Click here to join our channel and stay updated with the latest news.

Next