Advertisement
ಗ್ರಾಹಕರಿಗೆ ಅ.15ರಿಂದ ವಾಹನಗಳ ವಿತರಣೆ ನಡೆಯಲಿದೆ. ಹೊಸ ಮಾದರಿಯ ವಾಹನ ಮಹೀಂದ್ರಾ ಥಾರ್‌ಗೆ ಸ್ಪರ್ಧೆ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅದರ ಬೆಲೆ ಎಕ್ಸ್‌ಶೋರೂಮ್ 10 ಲಕ್ಷ ರೂ.ಗಳಿಂದ 13 ಲಕ್ಷ ರೂ. ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.
Related Articles
Advertisement