Advertisement

ಗುಜರಾತ್‌ನಲ್ಲಿ ಬುದ್ಧನ ಪ್ರತಿಮೆ?

10:38 AM Nov 23, 2018 | Team Udayavani |

ಅಹಮದಾಬಾದ್‌: 182 ಮೀಟರ್‌ ಎತ್ತರದ “ಏಕತಾ ಪ್ರತಿಮೆ’ ಹೊಂದಿರುವ ಹೆಗ್ಗಳಿಕೆಯ ಬೆನ್ನಲ್ಲೇ ಗುಜರಾತ್‌ನಲ್ಲಿ ಬುದ್ಧನ ಬೃಹತ್‌ ಪ್ರತಿಮೆಯೊಂದು ನಿರ್ಮಾಣವಾಗುವ ಸಾಧ್ಯತೆಯಿದೆ.

Advertisement

ಗಾಂಧಿನಗರದಲ್ಲಿ 80 ಅಡಿ ಎತ್ತರದ ಬುದ್ಧನ ಪ್ರತಿಮೆ ಸ್ಥಾಪನೆಗೆ ಜಮೀನು ಒದಗಿಸುವಂತೆ ಗುಜರಾತ್‌ ಸರಕಾರಕ್ಕೆ ಮನವಿ ಮಾಡಿರುವುದಾಗಿ ಬೌದ್ಧ ಸಂಸ್ಥೆ ಸಂಘಕಾಯಾ ಪ್ರತಿಷ್ಠಾನ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next