Advertisement
ನೇಪಾಲ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ತೀರ್ಪಿನ ಪ್ರಕಾರ, ಸಂಸತ್ ಸದಸ್ಯ ತ್ವವನ್ನು ಕೂಡ ರಬಿ ಕಳೆದುಕೊಂಡಿದ್ದಾರೆ. ರಬಿ ಅವರು ಅಮೆರಿಕನ್ ಪೌರತ್ವ ಪಡೆದಿ ದ್ದಾರೆ. ಹೀಗಾಗಿ ಅವರ ನೇಪಾಲಿ ಪೌರತ್ವ ಅಕ್ರಮ ಎಂದು ಪರಿಗಣಿಸಲಾಗುತ್ತದೆ. ನೇಪಾಲಿ ಕಾನೂನಿನ ಪ್ರಕಾರ, ನೇಪಾಲದ ಪ್ರಜೆಯಾಗಿದ್ದು, ಸ್ವಯಂ ಪ್ರೇರಿತರಾಗಿ ವಿದೇಶಿ ಪೌರತ್ವ ಹೊಂದಿದರೆ, ಅವರು ನೇಪಾಲಿ ಪೌರತ್ವ ಕಳೆದುಕೊಳ್ಳುತ್ತಾರೆ. Advertisement
ನೇಪಾಲ ಉಪ ಪ್ರಧಾನಿ ರಬಿ ಲಾಮಿಚಾನೆ ವಜಾಗೊಳಿಸಿದ ಸುಪ್ರೀಂ ಕೋರ್ಟ್
12:54 AM Jan 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.