Advertisement
ಈ ವೇಳೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಜೆಟ್ ನಲ್ಲಿ ಅಳಿವು ಉಳಿವು ಏನು ಇಲ್ಲ ಸಪ್ಪೆ ಬಜೆಟ್. ಬಡವರಿಗೆ ಕೇವಲ 2 ಲಕ್ಷ ಸೂರು ಕೊಡಲು ತೀರ್ಮಾನಿಸಿದ್ದಾರೆ 30 ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಲಕ್ಷಾಂತರ ಜನ ಇದ್ದಾರೆ. ಬಜೆಟ್ ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಒಳ್ಳೆಯ ಬಜೆಟ್ ಕೊಟ್ಟಿಲ್ಲ ಎಂದರು.
Advertisement
ಬಜೆಟ್ ನಲ್ಲಿ ಅಳಿವು ಉಳಿವು ಏನು ಇಲ್ಲ,ಇದೊಂದು ಸಪ್ಪೆ ಬಜೆಟ್: ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ
02:47 PM Mar 05, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.