Advertisement

ನೆಗೆಟಿವ್‌ ಫ‌ಲಿತಾಂಶ; ಅಫ್ರಿದಿ ಚೇತರಿಕೆ

10:56 PM Jul 03, 2020 | Sriram |

ಕರಾಚಿ: ಕಳೆದ ಕೆಲವು ದಿನ ಗಳಿಂದ ಕೋವಿಡ್-19 ಸೋಂಕಿತರಾಗಿ ಚಿಕಿತ್ಸೆಗೆ ಒಳಗಾಗಿದ್ದ ಪಾಕಿಸ್ಥಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಈಗ ಚೇತರಿಸಿಕೊಂಡಿದ್ದಾರೆ. ಅವರೇ ಈ ವಿಷಯವನ್ನು ಟ್ವೀಟ್‌ ಮಾಡಿದ್ದಾರೆ.

Advertisement

“ಕೋವಿಡ್-19 ಎರಡನೇ ಪರೀಕ್ಷೆಯ ವರದಿ ನೆಗೆಟಿವ್‌ ಬಂದಿದೆ. ನಾನು, ಪತ್ನಿ, ಮಕ್ಕಳು ಸೌಖ್ಯವಾಗಿದ್ದೇವೆ.

ನಮಗಾಗಿ ಪ್ರಾರ್ಥಿಸಿದ ಎಲ್ಲ ಕ್ರಿಕೆಟ್‌ ಅಭಿಮಾನಿಗಳಿಗೆ, ಬಂಧುಗಳಿಗೆ ಕೃತ ಜ್ಞತೆ ಸಲ್ಲಿಸುತ್ತಿದ್ದೇನೆ’ ಎಂದಿದ್ದಾರೆ.

ಜೂ. 13ರಂದು ತನಗೆ ಸೋಂಕು ತಗುಲಿದ್ದನ್ನು ಶಾಹಿದ್‌ ಅಫ್ರಿದಿ ಟ್ವಿಟರ್‌ನಲ್ಲಿ ತಿಳಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next