Advertisement
ಇದುವರೆಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಗರಿಷ್ಠ ವಯೋಮಿತಿ 25, ಎಸ್‌ಸಿ, ಎಸ್‌ಟಿ, ಒಬಿ ಸಿ-ಎನ್‌ಎಸ್‌ಎಲ್ ಮತ್ತು ದಿವ್ಯಾಂಗರಿಗೆ 30 ವರ್ಷವಿತ್ತು. ಪರಿಷ್ಕೃತ ನಿರ್ಧಾರದ ಪ್ರಕಾರ 12ನೇ ತರಗತಿ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯಗಳನ್ನು ಒಳಗೊಂಡಿರುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಎಷ್ಟು ಬಾರಿ ಬೇಕಾದರೂ, ನೀಟ್-ಯು.ಜಿ. ಬರೆಯಬಹುದು. ಇದರ ಜತೆಗೆ ಪ್ರಸಕ್ತ ವರ್ಷದಿಂದ ಪರೀಕ್ಷೆಯ ಪದ್ಧತಿಯೂ ಕೂಡ ಬದಲಾಗುವ ಸಾಧ್ಯತೆ ಇದೆ.
Advertisement
ನೀಟ್ ವಯೋಮಿತಿ ನಿಯಮ ಸಡಿಲ
08:45 PM Mar 09, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.