Advertisement
ಮೊಣಕೈ ನೋವು ಈಗಾಗಲೇ ನೀರಜ್ ಜೋಪ್ರಾ ಅವರನ್ನು ಎ. 21ರಿಂದ 24ರ ವರೆಗೆ ದೋಹಾದಲ್ಲಿ ನಡೆದ ‘ಏಶ್ಯನ್ ಚಾಂಪಿಯನ್‌ಶಿಪ್’ನಲ್ಲಿ ಭಾಗವಹಿಸ ದಂತೆ ತಡೆಹಿಡಿದಿತ್ತು. ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ನೀರಜ್ ಭಾರತದ ಪದಕ ಗೆಲ್ಲುವ ಭರವಸೆಯ ಕ್ರೀಡಾಪಟುವಾಗಿದ್ದಾರೆ. ಶಸ್ತ್ರಚಿಕಿತ್ಸೆಯ ಕುರಿತು ಟ್ವಿಟರ್‌ನಲ್ಲಿ ತಿಳಿಸಿರುವ ನೀರಜ್ ಅದಷ್ಟು ಬೇಗ ಚೇತರಿಸಿಕೊಳ್ಳುವುದಾಗಿ ಹೇಳಿದ್ದಾರೆ.
Advertisement
ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾದ ನೀರಜ್
02:54 AM May 04, 2019 | Sriram |
Advertisement
Udayavani is now on Telegram. Click here to join our channel and stay updated with the latest news.