Advertisement
ಕೇವಲ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮಾತ್ರ ವಿದೇಶಗಳಲ್ಲಿ ವೈದ್ಯ ಪದವಿ ಪಡೆಯಬೇಕು ಎಂಬ ಕಾರಣಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಸದ್ಯ ದೇಶದ ಯಾವುದೇ ಸರ್ಕಾರಿ ಅಥವಾ ಖಾಸಗಿ ವೈದ್ಯ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯುವವರು ನೀಟ್ ಬರೆಯಬೇಕು. ಸದ್ಯ ವಿದೇಶಗಳಲ್ಲಿ ಕೋರ್ಸ್ ಮಾಡುವವರು ಫಾರಿನ್ ಮೆಡಿಕಲ್ ಗ್ರಾಜುವೇಟ್ಸ್ ಎಕ್ಸಾಮಿನೇಷನ್ (ಎಫ್ಎಂಜಿಇ) ಬರೆಯಬೇಕಾಗಿದೆ. ಭಾರತೀಯ ವೈದ್ಯಕೀಯ ಮಂಡಳಿ ಈ ಪರೀಕ್ಷೆ ನಡೆಸುತ್ತಿದೆ. Advertisement
ವಿದೇಶಗಳಲ್ಲಿನ ವೈದ್ಯ ಕೋರ್ಸ್‌ಗೆ ನೀಟ್ ಕಡ್ಡಾಯ?
06:00 AM Feb 12, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.