Advertisement
“ಹಿರಿಯ ಅಣ್ಣ ಅಜಿತ್ ಪವಾರ್ರ ಮಡದಿಯಾಗಿ ರುವ ಸುನೇತ್ರಾ ನನ್ನ ತಾಯಿ ಸಮಾನ. ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದಾಕ್ಷಣ ಸುನೇತ್ರಾ ಅತ್ತಿಗೆಯ ವರಿಗೆ ನಾನು ನೀಡುವ ಗೌರವ ಕಡಿಮೆಯಾಗು ವುದಿಲ್ಲ. ಬಿಜೆಪಿಯ ಕೊಳಕು ರಾಜಕೀಯದಿಂದಾಗಿ ಅವರು ಸ್ಪರ್ಧಿಸುತ್ತಿದ್ದಾರೆಯೇ ಹೊರತು ಕ್ಷೇತ್ರದ ಅಭಿವೃದ್ಧಿಗಾಗಿ ಅಲ್ಲ. ಇದೆಲ್ಲವೂ ನಮ್ಮ ಕುಟುಂಬವನ್ನು ಒಡೆದು, ತಂದೆ ಶರದ್ ಪವಾರ್ರನ್ನು ರಾಜಕೀಯವಾಗಿ ಮುಗಿಸುವ ಬಿಜೆಪಿಯ ಷಡ್ಯಂತ್ರ’ ಎಂದು ಸುಪ್ರಿಯಾ ಆರೋಪಿಸಿದ್ದಾರೆ. Advertisement
NCP; ರಾಜಕೀಯವಾಗಿ ಶರದ್ರನ್ನು ಮುಗಿಸುವ ಕುತಂತ್ರ: ಸುಪ್ರಿಯಾ
12:05 AM Apr 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.