Advertisement
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಎನ್‌ಸಿಸಿ ಮಹಿಳಾ ಅಧಿಕಾರಿಗಳ ಸಮಾವೇಶದಲ್ಲಿ ಲೆ.ಜ.ಗುರುಬೀರ್ ಪಾಲ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.
Related Articles
Advertisement
ಇದನ್ನೂ ಓದಿ:ರಾ ಮುಖ್ಯಸ್ಥ ಸಮಂತ್ ಅಧಿಕಾರಾವಧಿ ವಿಸ್ತರಣೆ, ತಪನ್ ಡೇಕಾ ನೂತನ ಐಬಿ ನಿರ್ದೇಶಕ
ಅಲ್ಪಾವಧಿಗೆ ಅಗ್ನಿವೀರರಾಗಿ ಸೇವೆ ಸಲ್ಲಿಸುವವರಿಗೆ ಪಿಂಚಣಿ ಸಿಗುವುದಿಲ್ಲ ಎಂದಾದರೆ, ಶಾಸಕರು, ಸಂಸದರಿಗೆ ಪಿಂಚಣಿ ಏಕೆ ಬೇಕು? ನನಗೆ ಬರುವ ಪಿಂಚಣಿಯನ್ನು ನಿರಾಕರಿಸಲು ಸಿದ್ಧನಿದ್ದೇನೆ. ಇತರ ಶಾಸಕರು, ಸಂಸದರೂ ಇಂಥ ನಿಲುವು ತೆಗೆದುಕೊಳ್ಳಬೇಕಾಗಿದೆ.– ವರುಣ್ ಗಾಂಧಿ, ಬಿಜೆಪಿ ಸಂಸದ