Advertisement

ಈ ವರ್ಷ ಭಾರತಕ್ಕೆ ಬಾಸ್ಕೆಟ್‌ ಬಾಲ್‌ ದಿಗ್ಗಜ ಕೆವಿನ್‌ ಡುರಾಂಟ್‌

03:45 AM Feb 18, 2017 | Team Udayavani |

ನವದೆಹಲಿ: ಪ್ರೇಮದ ಸಂಕೇತವಾದ ತಾಜ್‌ ಮಹಲ್‌ ಜಗತ್ತಿನ ಅದ್ಭುತಗಳಲ್ಲಿ ಒಂದಾಗಿದೆ. ಇದರ ವೀಕ್ಷಣೆಗಾಗಿ ಇದೇ ವರ್ಷ ಎನ್‌ಬಿಎ ಸೂಪರ್‌ ಸ್ಟಾರ್‌ ಕೆವಿನ್‌ ಡುರಾಂಟ್‌ ಭಾರತಕ್ಕೆ ಆಗಮಿಸುತ್ತಿರುವುದು ವಿಶೇಷ. 

Advertisement

ಅಮೆರಿಕದ ಕೆವಿನ್‌ ಡುರಾಂಟ್‌ ಬಾಸ್ಕೆಟ್‌ಬಾಲ್‌ನ ತಾರಾ ಆಟಗಾರರಾಗಿದ್ದಾರೆ. ಇವರು ಪ್ರತಿನಿಧಿಸಿರುವ ಅಮೆರಿಕ ತಂಡ 2010ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌, 2012ರ ಲಂಡನ್‌ ಒಲಿಂಪಿಕ್ಸ್‌, 2016 ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದೆ. ಭಾರತದಲ್ಲಿ ಎನ್‌ಬಿಎ ಅಕಾಡೆಮಿ ಸ್ಥಾಪಿಸಲಾಗಿದೆ. ಕೆವಿನ್‌ ಭಾರತಕ್ಕೆ ಭೇಟಿ ನೀಡುತ್ತಿರುವುದರಿಂದ ಭಾರತದಲ್ಲಿ ಫ‌ುಟ್ಬಾಲ್‌ ಅಭಿವೃದ್ಧಿಗೆ ನೆರವಾಗಲಿದೆ ಎಂದು ಎನ್‌ಬಿಎ ಅಕಾಡೆಮಿ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next