Advertisement
ಮಾವೋವಾದಿಗಳ ಜತೆಗಿನ ನಂಟು ಪ್ರಕರಣ ಸಂಬಂಧಿಸಿದಂತೆ ಹಿಮಾಯತ ನಗರ ಹಾಗೂ ಎಲ್.ಬಿ.ನಗರಗಳಲ್ಲೂ ಶೋಧ ನಡೆಸಲಾಗಿದೆ. ವರದಿಗಳ ಪ್ರಕಾರ 2023ರಲ್ಲಿ ತೆಲಂಗಾಣ ಪೊಲೀಸರಿಂದ ಬಂಧಿತನಾದ ನಿಷೇಧಿತ ಮಾವೋವಾದಿ ಪಕ್ಷದ ನಾಯಕ ಸಂಜೋಯ್ ದೀಪಕ್ ರಾವ್ ಜತೆಗೆ ವೇಣುಗೋಪಾಲ್ ಸಂಕರ್ಪ ಹೊಂದಿದ್ದಾರೆ ಎನ್ನುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ 4 ಗಂಟೆಗಳ ವರೆಗೆ ಶೋಧ ನಡೆಸಲಾಗಿದೆ ಎನ್ನಲಾಗಿದೆ. ವೇಣುಗೋಪಾಲ್ ಅವರು ತೆಲಗು ಕವಿ ವರವರ ರಾವ್ ಅವರ ಸೋದರ ಅಳಿಯ. Advertisement
ನಕ್ಸಲರ ಸಂಪರ್ಕ ಶಂಕೆ: ನಿಯತಕಾಲಿಕೆ ಸಂಪಾದಕನ ನಿವಾಸದಲ್ಲಿ NIA ಶೋಧ
09:44 PM Feb 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.