Advertisement

ಪದಾರ್ಪಣೆಯಲ್ಲೇ ನವದೀಪ್‌ ಶೈನ್‌

07:50 PM Dec 27, 2019 | Team Udayavani |

ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಭಾರತೀಯರು ಶ್ರೇಷ್ಠ ಪ್ರದರ್ಶನ ನೀಡಿ ಟ್ರೋಫಿ ಎತ್ತಿದ್ದರು. ಈ ಗೆಲುವಿನಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ ನವದೀಪ್‌ ಸೈನಿ ಪಾಲೂ ಇದೆ. ಹೌದು, ಪದಾರ್ಪಣೆ ಪಂದ್ಯದಲ್ಲಿಯೇ ನವದೀಪ್‌ ಸೈನಿ ಅವರು ವಿಂಡೀಸ್‌ ಬ್ಯಾಟ್ಸ್‌ಮನ್‌ಗಳಾದ ರೋಸ್ಟನ್‌ ಚೇಸ್‌, ಶಿಮ್ರಾನ್‌ ಹೆಟ್‌ಮೈರ್‌ ವಿಕೆಟ್‌ ಉರುಳಿಸಿ ಗಮನ ಸೆಳೆದರು. ಆ.3ರಂದು ವಿಂಡೀಸ್‌ ವಿರುದ್ಧ ಟಿ20 ಆಡುವ ಮೂಲಕ ಚುಟುಕು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ನವದೀಪ್‌ ಸೈನಿ, ಒಟ್ಟಾರೆ 5 ಟಿ20 ಪಂದ್ಯದಿಂದ 6 ವಿಕೆಟ್‌ ಉರುಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next