Advertisement

ರಾಷ್ಟ್ರೀಯ ಕ್ರೀಡಾ ದಿನಾಚರಣೆ

06:03 PM Aug 31, 2022 | Team Udayavani |

ಸೇಡಂ: ಪಟ್ಟಣದ ಸರಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.

Advertisement

ಪುರಸಭೆ ಅಧ್ಯಕ್ಷೆ ಶೋಭಾ ಹೂಗಾರ, ತಾಪಂ ಇಒ ಶಂಕರ ರಾಠೊಡ, ಬಿಇಒ ವಿಜಯಕುಮಾರ ಜಮಖಂಡಿ, ಅಕ್ಷರ ದಾಸೋಹದ ಸಹಾಯಕ ನಿರ್ದೇ ಶಕ ಉಮಾಪತಿರಾಜು, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಶಂಕರ ಯ್ಯಸ್ವಾಮಿ ಇಮಡಾಪುರ, ಕಾರ್ಯದರ್ಶಿ ಮಣಿಸಿಂಗ್‌ ಚವ್ಹಾಣ, ಎಸ್‌ಡಿಎಂಸಿ ಅಧ್ಯಕ್ಷ ದಶರಥ ಚವ್ಹಾಣ, ಚಂದ್ರಶೇಖರ ಪವಾರ, ಶಿಕ್ಷಕರಾದ ಚಂದ್ರಕಾಂತ ಕೆಂಚೆ, ಮಲ್ಲಿಕಾರ್ಜುನ ಮೋಟಗಿ, ರಾಜಕುಮಾರ ಸಿಂದೋಲ, ರಾಜು ಕುಲಹಳ್ಳಿ, ನರ್ಮತಾ, ಅನ್ನಪೂರ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next