Advertisement
ಫೆಬ್ರವರಿ 17 ರಿಂದ 21ರ ವರೆಗೆ ಐದು ದಿನಗಳ ಕಾಲ ನಡೆದ ಸ್ಪರ್ಧಾ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ವಿಶ್ವನಾಥ್ ಭಾಸ್ಕರ್ ಗಾಣಿಗ 3 ಚಿನ್ನದ ಪದಕವನ್ನು ಪಡೆಯುವ ಮೂಲಕ ಕರ್ನಾಟಕ ತಂಡದ ಕೀರ್ತಿಯನ್ನು ಮೇಲೆತ್ತಿದ್ದಾರೆ.
Advertisement
ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ :ಕುಂದಾಪುರದ ವಿಶ್ವನಾಥ್ ಭಾಸ್ಕರ ಗಾಣಿಗನಿಗೆ 3 ಚಿನ್ನದ ಪದಕ
08:24 PM Feb 22, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.