Advertisement
ಪೋಷಕಾಂಶ ಕೊರತೆ, ನವಜಾತ ಶಿಶುಗಳ ತೂಕ ಕಡಿಮೆ ಇರುವುದು ಮುಂತಾದ ಸಮಸ್ಯೆ ನಿವಾರಿಸಲು ಮೂರು ವರ್ಷಗಳವರೆಗೆ 9,046 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪ್ರತಿ ವರ್ಷ ಈ ಸಮಸ್ಯೆಗಳನ್ನು ಶೇ.2ರಷ್ಟು ಇಳಿಕೆ ಮಾಡುವ ಉದ್ದೇಶ ಹೊಂದಿದೆ. ಅಲ್ಲದೆ ಪ್ರತಿ ವರ್ಷ ಮಕ್ಕಳು ಮತ್ತು ಮಹಿಳೆಯರಲ್ಲಿ ಕಂಡುಬರುವ ಅನೀಮಿಯಾವನ್ನು ಶೇ.3ರಷ್ಟು ಕಡಿಮೆ ಮಾಡುವ ಗುರಿಯನ್ನೂ ಈ ಯೋಜನೆ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. Advertisement
ರಾಷ್ಟ್ರೀಯ ಪೌಷ್ಟಿಕ ಆಯೋಗ ರಚನೆ
06:55 AM Dec 02, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.