Advertisement

ಹೆದ್ದಾರಿ ಡಾಮರು ಕಾಮಗಾರಿ ಚುರುಕು

09:31 PM Apr 23, 2020 | Sriram |

ಸುರತ್ಕಲ್‌: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪೇವರ್‌ ಫಿನಿಶಿಂಗ್‌ ಡಾಮರು ಕಾಮಗಾರಿ ಆರಂಭಗೊಂಡಿದೆ.  ಸುರತ್ಕಲ್‌, ಬೈಕಂಪಾಡಿ, ಪಣಂಬೂರು, ಕೂಳೂರು ಸಹಿತ ಚತುಷ್ಪಥ ರಸ್ತೆಯ ಪೇವರ್‌ಫಿನಿಶಿಂಗ್‌ ಬಹು ತೇಕ ಮುಕ್ತಾಯಗೊಳ್ಳುವ ಹಂತ ದಲ್ಲಿದೆ. ಇದೀಗ ಲಾಕ್‌ಡೌನ್‌ ಇರುವು ದರಿಂದ ವಾಹನ ಓಡಾಟವೂ ಕಡಿಮೆಯಿದೆ.

Advertisement

ಹೀಗಾಗಿ ಕಾಮಗಾರಿ ಚುರುಕಿನಿಂದ ಸಾಗಿದೆ. ಮಳೆಗಾಲದ ಮುನ್ನ ಕಾಮಗಾರಿ ಮುಗಿ ಸಲು ಹೆ. ಇಲಾಖೆ ಚಿಂತಿಸಿದ್ದು ಹೆದ್ದಾರಿ ಇಕ್ಕೆಲಗ ಳಲ್ಲಿಯೂ ರಾಶಿ ಬಿದ್ದ ಧೂಳು, ಮಣ್ಣು, ಎರಡೂ ಕಡೆಗಳ ಹುಲ್ಲು ತೆಗೆಯುವ ಕೆಲಸ ನಡೆಯುತ್ತಿದೆ. ಮಳೆಗಾಲದ ಮುನ್ನ ಚರಂಡಿ ಹೂಳೆತ್ತುವಿಕೆ ನಡೆಯಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next