Advertisement
ಅಲ್ಲದೇ, ರಾಷ್ಟ್ರಗೀತೆ ಗಾಯನದಿಂದ ವಿನಾಯಿತಿ ನೀಡಬೇಕೆಂದು ಮದರಸಾಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ದೇಶದ ಎಲ್ಲರೂ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸಬೇಕು. ಅದಕ್ಕೆ ಮದರಸಾಗಳೂ ಹೊರತಾಗಿಲ್ಲ ಎಂದು ಕೋರ್ಟ್ ಹೇಳಿದೆ. ಸ್ವಾತಂತ್ರ್ಯ ದಿನದಂದು ಯೋಗಿ ಸರ್ಕಾರ ರಾಜ್ಯದ ಎಲ್ಲಾ ಮದರಸಾಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಮತ್ತು ರಾಷ್ಟ್ರಗೀತೆ ಹಾಡಬೇಕು ಎಂದು ಸುತ್ತೋಲೆ ಹೊರಡಿಸಿದ್ದರು. Advertisement
ಮದರಸಾಗಳಲ್ಲಿ ರಾಷ್ಟ್ರಗೀತೆ: ಸರ್ಕಾರಕ್ಕೆ ಕೋರ್ಟ್ ಬೆಂಬಲ
06:10 AM Oct 05, 2017 | |
Advertisement
Udayavani is now on Telegram. Click here to join our channel and stay updated with the latest news.