Advertisement
ಈ ಹಿನ್ನೆಲೆಯಲ್ಲಿ ಪೆಟ್ಟಿಕೋಟ್ ಚಂದ್ರಪ್ಪ, ನಟರಾಜ್ ಮೇಲೆ ದ್ವೇಷ ಸಾಧಿಸುತ್ತಿದ್ದರು. ಹೀಗಾಗಿ 2011ರ ಅ.1ರಂದು ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ನಟರಾಜ್ ಕೊಲೆ ಮಾಡಲಾಗಿತ್ತು ಎಂದು ರಮೇಶ್ ಆರೋಪಿಸಿದ್ದಾರೆ. ನಟರಾಜ್ ಹತ್ಯೆ ಆರೋಪದಲ್ಲಿ 11 ಜನರನ್ನು ಬಂಧಿಸಲಾಗಿತ್ತು. ಈ ಕೊಲೆಯ ಸತ್ಯ ಹೊರ ಬರಲು ಪಾಲ್, ಮುರುಗನ್, ಮಣಿ, ಅಶೋಕ್ ಬಿ. ದಾನಿ, ಪೆಟ್ಟಿಕೋಟ್ ಚಂದ್ರಪ್ಪ ಮತ್ತು ವೈಯಾಲಿ ಕಾವಲ್ ಶಾಂತಿ ಎನ್ನುವವರನ್ನು ಮಂಪರು ಪರೀಕ್ಷೆಗೆ ಒಳ ಪಡಿಸಬೇಕೆಂದು ಆಗ್ರಹಿಸಿದ್ದಾರೆ. Advertisement
ನಟರಾಜ್ ಹತ್ಯೆ ಹಿಂದೆಪೆಟ್ಟಿಕೋಟ್ ಕೈವಾಡ
12:38 PM Jan 18, 2018 | |
Advertisement
Udayavani is now on Telegram. Click here to join our channel and stay updated with the latest news.