Advertisement
ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಸರಿಯುತ್ತಿದ್ದಾರೆಯೇ ಇಶಾಂತ್ ಶರ್ಮಾ?
ಕಂಪನಿ ಹೇಳಿರುವ ಪ್ರಕಾರ, ನೇಸಲ್ ಸ್ಪ್ರೇನಲ್ಲಿರುವ ಔಷಧ ಶ್ವಾಸಕೋಶದೊಳಗೆ ಇರುವ ಸೋಂಕಿನ ವಿರುದ್ಧ ಹೋರಾಡುವುದಿಲ್ಲ. ಆದರೆ ಸೋಂಕು ಶ್ವಾಸಕೋಶ ಸೇರುವುದರೊಳಗೆಯೇ ಸೋಂಕಿನ ವಿರುದ್ಧ ಭೌತಿಕ ಮತ್ತು ರಾಸಾಯನಿಕ ತಡೆಯಾಗಿ ವರ್ತಿಸುತ್ತದೆ. ಉತ್ತಮ ಫಲಿತಾಂಶ
ಫ್ಯಾಬ್ರಿಸ್ಪ್ರೆ ಈಗಾಗಲೇ ಎರಡು ಹಂತದ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತೋರಿಸಿತ್ತು. ಹಾಗೆಯೇ 3ನೇ ಹಂತದ ಪರೀಕ್ಷೆಯಲ್ಲೂ ಲಸಿಕೆ ಉತ್ತಮ ಫಲಿತಾಂಶ ಕೊಟ್ಟಿದೆ. ಔಷಧ ಸಿಂಪಡಿಸಿದ 24 ಗಂಟೆಗಳಲ್ಲಿ ಶೇ.94 ಸೋಂಕು ಕಡಿಮೆಯಾಗಿದ್ದರೆ, 48 ಗಂಟೆಗಳಲ್ಲಿ ಶೇ.99 ಸೋಂಕು ಕಡಿಮೆಯಾಗಿದೆ. ಆ ಹಿನ್ನೆಲೆಯಲ್ಲಿ ಔಷಧಕ್ಕೆ ಅನುಮತಿ ಕೊಡಲಾಗಿದೆ.