Advertisement
ಮಂಗಳನಲ್ಲಿ ಉಂಟಾಗುವ ಕಂಪನಗಳು, ಹಿಮಪಾತ ಮತ್ತು ಉಲ್ಕಾಪಾತದ ಬಗ್ಗೆ ಈ ಇನ್‌ಸೈಟ್ ಮಾಹಿತಿ ಒದಗಿಸಲಿದೆ. ಅಲ್ಲದೆ ಮಂಗಳನ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುವುದು ಹಾಗೂ ಮಂಗಳನ ಅಂಗಳಕ್ಕೆ ಯಾನ ಕೈಗೊಳ್ಳಲು ಅನುವು ಮಾಡುವುದು ಸೇರಿದಂತೆ ಹಲವು ಮಹತ್ವದ ಕ್ರಮಗಳಿಗೆ ಇನ್‌ಸೈಟ್ ನೆರವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಲ್ಯಾಂಡರ್ ನವೆಂಬರ್ 26ರಂದು ಕೆಂಪು ಗ್ರಹದ ಮೇಲೆ ಇಳಿಯಲಿದೆ.
Advertisement
ಮಂಗಳನ ಅಂಗಳಕ್ಕೆ ನಾಸಾ ನೌಕೆ
06:00 AM May 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.