Advertisement

Subramanian Swamy: ನೀವಾಗಿಯೇ ನಿವೃತ್ತಿ ಘೋಷಿಸಿ… ಮೋದಿಗೆ ಸ್ವಾಮಿ ಎಚ್ಚರಿಕೆ

08:15 AM Aug 22, 2024 | |

ಹೊಸದಿಲ್ಲಿ: ಪ್ರಧಾನಿ ಮೋದಿ ತಮ್ಮ 75ನೇ ಜನ್ಮದಿನದ ಬಳಿಕ ನಿವೃತ್ತಿ ಘೋಷಿಸದಿದ್ದರೆ ಬೇರೆಯದ್ದೇ ಮಾರ್ಗದಲ್ಲಿ ಹುದ್ದೆಯಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಬಿಜೆಪಿ ನಾಯಕ ಸುಬ್ರಮಣಿ­ಯನ್‌ ಸ್ವಾಮಿ ಎಚ್ಚರಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು “ಆರ್‌ಎಸ್‌ಎಸ್‌ ಪ್ರಚಾರಕರ ಸಂಸ್ಕಾರಕ್ಕೆ ಬದ್ಧ­ರಾಗಿ ಮೋದಿ, ಸೆ.17ರ ತಮ್ಮ 75ನೇ ಹುಟ್ಟು ಹಬ್ಬದ ಅನಂತರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಮಾರ್ಗದರ್ಶನ ಮಂಡಲ್‌ಗೆ ಸೇರ್ಪಡೆಯಾಗಬೇಕು. ಇಲ್ಲದಿದ್ದರೆ ಬೇರೆಯದ್ದೇ ಮಾರ್ಗದಲ್ಲಿ ಅವರು ಪ್ರಧಾನಿ ಹುದ್ದೆ ಕಳೆದು­ಕೊಳ್ಳಬೇಕಾಗುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: Air Store: ಆಕಸ್ಮಿಕವಾಗಿ ಪೋಖ್ರಾನ್ ಬಳಿ ಏರ್‌ಸ್ಟೋರ್‌ ಬೀಳಿಸಿದ ಫ್ಲೈಟ್‌

Advertisement

Udayavani is now on Telegram. Click here to join our channel and stay updated with the latest news.