Advertisement

ಗ್ರಾಮೀಣರಿಗೆ ನರೇಗಾ ವರದಾನ

04:51 AM May 14, 2020 | Lakshmi GovindaRaj |

ಕೊಳ್ಳೇಗಾಲ: ಭಾರತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದವರು ನರೇಗಾ ಯೋಜನೆ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಶಾಸಕ ಮಹೇಶ್‌ ಮನವಿ ಮಾಡಿದರು.

Advertisement

ಮುಳ್ಳೂರು ಗ್ರಾಪಂನಿಂದ ಕೆರೆ ಅಭಿವೃದಿ  ಕಾಮಗಾರಿಯಲ್ಲಿ 450ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಯಾರೂ ಕೆಲಸವಿಲ್ಲವೆಂದು ಹೇಳಬಾರದು. ಇಂತಹ ಸಂಕಷ್ಟ ಸಮಯದಲ್ಲಿ ಜನಸಾಮಾನ್ಯರು ಇರುವ ಕೆಲಸಗಳನ್ನು ಹಂಚಿಕೊಂಡು ಸರ್ಕಾರದೊಂದಿಗೆ ಸಹಕರಿಸಬೇಕು.

ಕೆಲಸ ಮಾಡುವ ಸ್ಥಳಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು. ಮುಳ್ಳೂರು ಗ್ರಾಪಂ ಅಧ್ಯಕ್ಷೆ ಶಾರದಾಕುಮಾರಿ, ಉಪಾಧ್ಯಕ್ಷ ಪ್ರವೀಣ್‌, ಸದಸ್ಯ ರಾದ ನಂಜುಂಡಸ್ವಾಮಿ, ಸೋಮಣ್ಣ, ಪಿಡಿಒಗಳಾದ ರಾಜೇಶ್‌, ರಾಮೇ ಗೌಡ, ತಾಂತ್ರಿಕ ಸಹಾಯಕ ಅಭಿಯಂತರ ಮನೋಜ್‌, ರೇವಣ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next