Advertisement
ಕಂದಾಯ ನಿರೀಕ್ಷಕ ಎಸ್.ಐ. ಹಾಡಕರ ಅವರೊಂದಿಗೆ ತಮ್ಮ ಮನೆಯಿಂದ ರೇಂಜರ್ ಸೈಕಲ್ ಹತ್ತಿದ ತಹಶೀಲ್ದಾರ್ ಆಶಪ್ಪ ಪೂಜಾರ ಅವರು ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ತೆರಳಿದರು.
Advertisement
ಸೈಕಲ್ ನಲ್ಲಿ ತೆರಳಿದ ತಹಶೀಲ್ದಾರ್!
12:53 PM Jul 04, 2019 | Naveen |
Advertisement
Udayavani is now on Telegram. Click here to join our channel and stay updated with the latest news.