Advertisement

ನಮೋ ವೆಂಕಟೇಶ

12:24 PM Nov 11, 2017 | |

ಡಾ. ಎಚ್‌.ವಿ ವೇಣುಗೋಪಾಲ್‌ ಅವರು ಸಿದ್ಧಪಡಿಸಿದ ನಾಟಕ “ನಮೋ ವೆಂಕಟೇಶ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಏರ್ಪಾ‚ಡಾಗಿದೆ. ಈ ಪುಸ್ತಕ ವಿಜಯ್‌ ದಾನ್‌ ದೇಥಾ ಅವರ ರಾಜಸ್ತಾನಿ ಕಾದಂಬರಿಯ ನಾಟಕ ರೂಪಾಂತರವಾಗಿದೆ. ರಂಗಕರ್ಮಿ ಮತ್ತು ಚಿತ್ರಕರ್ಮಿ ಡಾ.ಎಂ.ಎಸ್‌. ಸತ್ಯು ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

Advertisement

ನಟರಾಜ ಹೊನ್ನವಳ್ಳಿಯವರು ಪುಸ್ತಕ ಕುರಿತು ಮಾತಾಡಿದ್ದಾರೆ. ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯ ಅಧ್ಯಕ್ಷರಾದ ಡಾ. ಎ.ಎಚ್‌ ರಾಮರಾವ್‌ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮುದಾಯ ಮತ್ತು ಸಿರಿವರ ಪ್ರಕಾಶನ ಪುಸ್ತಕವನ್ನು ಹೊರತರುತ್ತಿದೆ. 

ಎಲ್ಲಿ?: ಡಾ. ಎಚ್‌.ಎನ್‌. ಸಭಾಂಗಣ, ನ್ಯಾಷನಲ್‌ ಕಾಲೇಜು, ಬಸವನಗುಡಿ
ಯಾವಾಗ?: ನವೆಂಬರ್‌ 12, ಬೆಳಗ್ಗೆ 10.30

Advertisement

Udayavani is now on Telegram. Click here to join our channel and stay updated with the latest news.

Next